KARNATAKA INFORMATION
KARNATAKA INFORMATION
  • Видео 1 226
  • Просмотров 33 480 005
Kamala Hampana / ಕಮಲಾ ಹಂಪನಾ
ಕಮಲಾ ಹಂಪನಾ ಅವರು ಕನ್ನಡದ ಲೇಖಕರು. ಅವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಕೊಡುಗೆಗಳನ್ನು ನೀಡಿದ್ದಾರೆ..
Просмотров: 402

Видео

YuvaNidhi-YTR-Mar24
Просмотров 1,5 млн4 месяца назад
Yuvanidhi scheme launched by the Government of Karnataka, under the leadership of Hon’ble Chief Minister Siddaramaiah, is lending a helping hand to lakhs of unemployed youth with a financial assistance of up to Rs 3000 per month. DELIVERED AS PROMISED #Karnatakagovernment #YuvaNidhi #Guarantee
GruhaLakshmi-YTR-Mar24
Просмотров 1,5 млн4 месяца назад
GruhaLakshmi scheme launched by the Government of Karnataka, under the leadership of Hon’ble Chief Minister Siddaramaiah, is empowering millions of women with a financial aid of Rs 2000 per month. DELIVERED AS PROMISED #Karnatakagovernment #Gruhalakshmi #Guarantee
Shakthi-YTR-Mar24
Просмотров 1,6 млн4 месяца назад
Shakthi scheme launched by the Government of Karnataka, under the leadership of Hon’ble Chief Minister Siddaramaiah, is helping crores of women. Over 100 crore free bus trips have been taken up by the women of Karnataka till now. DELIVERED AS PROMISED #Karnatakagovernment #Shakthi #Guarantee
GruhaJyothi-YTR-Mar24
Просмотров 1,5 млн4 месяца назад
GruhaJyothi scheme launched by the Government of Karnataka, under the leadership of Hon’ble Chief Minister Siddaramaiah, is lighting up lakhs of households. Over one crore families are benefiting from zero electricity bills. DELIVERED AS PROMISED #Karnatakagovernment #GruhaJyothi #Guarantee
Anna Bhagya-YTR-Mar24
Просмотров 1,3 млн4 месяца назад
Anna Bhagya scheme launched by the Government of Karnataka, under the leadership of Hon’ble Chief Minister Siddaramaiah, is striving towards a hunger-free Karnataka. The 5 kg food grains and money in lieu of another 5 kg of additional foodgrains is helping lakhs of families lead a life of dignity. DELIVERED AS PROMISED #Karnatakagovernment #AnnaBhagya #Guarantee
ಸ್ಚಚ್ಛ ಬಾರತ ಮಿಷನ್ / Swaccha Bharat Mission
Просмотров 2085 месяцев назад
ಸ್ಚಚ್ಛ ಬಾರತ ಮಿಷನ್ / Swaccha Bharat Mission
ಸಾರ್ಥಕ ಸುವರ್ಣ ಭಾಗ -2 / sarthaka suvarna Part -2
Просмотров 22 тыс.5 месяцев назад
ಸಾರ್ಥಕ ಸುವರ್ಣ ಭಾಗ -2 / sarthaka suvarna Part -2
1996 - 97 ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ / 1996-97 State Film Award
Просмотров 3,1 тыс.5 месяцев назад
1996 - 97 ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ / 1996-97 State Film Award
ನಂದಾದೀಪ ಭಾಗ -3 / Nandadeepa Part -3
Просмотров 1405 месяцев назад
ನಂದಾದೀಪ ಭಾಗ -3 / Nandadeepa Part -3
ಮೈಸೂರು / Mysore
Просмотров 4355 месяцев назад
ಮೈಸೂರು / Mysore
ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ / Agriculture Award Ceremony
Просмотров 1235 месяцев назад
ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ / Agriculture Award Ceremony
ನಂದಾದೀಪ / Nandadeepa
Просмотров 3385 месяцев назад
ನಂದಾದೀಪ / Nandadeepa
ಸಾರ್ಥಕ ಸುವರ್ಣ / sarthaka suvarna
Просмотров 1,4 тыс.5 месяцев назад
ಸಾರ್ಥಕ ಸುವರ್ಣ / sarthaka suvarna
ಮಹಾಮಸ್ತಕಾಭಿಷೇಕ / Mahamastakabhisheka
Просмотров 1485 месяцев назад
ಮಹಾಮಸ್ತಕಾಭಿಷೇಕ / Mahamastakabhisheka
ಸೂರಾಲು ಅರಮನೆ ಮತ್ತು ಮಹಾಲಿಂಗೇಶ್ವರ ದೇವಸ್ಥಾನ / Suraalu Palace and Mahalingeshwar Temple
Просмотров 2075 месяцев назад
ಸೂರಾಲು ಅರಮನೆ ಮತ್ತು ಮಹಾಲಿಂಗೇಶ್ವರ ದೇವಸ್ಥಾನ / Suraalu Palace and Mahalingeshwar Temple
ಯಗಚಿ ಅಣೆಕಟ್ಟು ಬೇಲೂರು / Yagachi Dam Belur
Просмотров 1315 месяцев назад
ಯಗಚಿ ಅಣೆಕಟ್ಟು ಬೇಲೂರು / Yagachi Dam Belur
ಚೆನ್ನಕೇಶವ ದೇವಸ್ಥಾನ, ಹುಲ್ಲೇಕೆರೆ / Chennakesava Temple, Hullekere
Просмотров 1375 месяцев назад
ಚೆನ್ನಕೇಶವ ದೇವಸ್ಥಾನ, ಹುಲ್ಲೇಕೆರೆ / Chennakesava Temple, Hullekere
ಗೊರವ ಕುಣಿತ ಚಾಮರಾಜನಗರ /Gorava Dance Chamarajanagara
Просмотров 1235 месяцев назад
ಗೊರವ ಕುಣಿತ ಚಾಮರಾಜನಗರ /Gorava Dance Chamarajanagara
ಅವನಿ ಕ್ಷೇತ್ರ / Avani Kshetra
Просмотров 1575 месяцев назад
ಅವನಿ ಕ್ಷೇತ್ರ / Avani Kshetra
ಉದ್ಯಾವರ ಮಾಧವ ಆಚಾರ್ಯ / Udyavara Madhava Acharya
Просмотров 855 месяцев назад
ಉದ್ಯಾವರ ಮಾಧವ ಆಚಾರ್ಯ / Udyavara Madhava Acharya
ಕಟ್ಟಮಾ ದೇವಿ ಹಬ್ಬ / Kattama Devi Festival
Просмотров 2395 месяцев назад
ಕಟ್ಟಮಾ ದೇವಿ ಹಬ್ಬ / Kattama Devi Festival
ಕೋಮುಲ್ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿ /KOMUL Kolar Chikkaballapura Di
Просмотров 2075 месяцев назад
ಕೋಮುಲ್ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿ /KOMUL Kolar Chikkaballapura Di
ಗುಂಡಪ್ಪ ತೊಗಲು ಗೊಂಬೆಯಾಟ ಕಲಾವಿಧ / Gundappa leather puppetry art form
Просмотров 1255 месяцев назад
ಗುಂಡಪ್ಪ ತೊಗಲು ಗೊಂಬೆಯಾಟ ಕಲಾವಿಧ / Gundappa leather puppetry art form
ಶ್ರೀ ಕ್ಷೇತ್ರ ಕನಕಗಿರಿ ದಿಗಂಬರ ಜೈನ ದೇವಸ್ಥಾನ /Shri Kshetra Kanakagiri Digambar Jain Temple, Maleyur
Просмотров 3245 месяцев назад
ಶ್ರೀ ಕ್ಷೇತ್ರ ಕನಕಗಿರಿ ದಿಗಂಬರ ಜೈನ ದೇವಸ್ಥಾನ /Shri Kshetra Kanakagiri Digambar Jain Temple, Maleyur
ತೆರಕಣಾಂಬಿ ಸಂತೆ / Terakanambi market
Просмотров 1465 месяцев назад
ತೆರಕಣಾಂಬಿ ಸಂತೆ / Terakanambi market
ಹಿಮದಗಿರಿ ಗೋಪಾಲಸ್ವಾಮಿ ಬೆಟ್ಟ / Himadagiri Gopalaswamy hill
Просмотров 735 месяцев назад
ಹಿಮದಗಿರಿ ಗೋಪಾಲಸ್ವಾಮಿ ಬೆಟ್ಟ / Himadagiri Gopalaswamy hill

Комментарии

  • @gopinathyh
    @gopinathyh 15 часов назад

    ನಮ್ಮ ಅಣ್ಣಾವ್ರು ನಮ್ಮ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು, ಈಗಿನ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು..ಮುಂದಿನ ತಲೆಮಾರಿನವರಿಗೂ ಇಷ್ಟವಾದ ಕಲಾವಿದರು... ಅಣ್ಣಾವ್ರನ ಮೀರಿಸೋ ಕಲಾವಿದರು ಬರೋದಿರಲಿ..ಹತ್ತಿರ ಕೂಡ ಸುಳಿಯಲು ಯಾರಿಗೂ ಆಗಿಲ್ಲ ಅಂದೂ...ಇಂದೂ ಮತ್ತೆ ಮುಂದೂ ಕೂಡ..ನಮ್ಮ ಅಣ್ಣಾವ್ರು ಒಬ್ಬರೇ ಒಬ್ಬರು ಸಾಕಿತ್ತು..ನಮ್ಮ ಕನ್ನಡಕ್ಕೆ.. ಕರ್ನಾಟಕಕ್ಕೆ...ಸರಳತೆಗೆ ಇನ್ನೊಂದು ಹೆಸರೇ ನಮ್ಮ ಕನ್ನಡದ ಮುತ್ತು..ಮುತ್ತುರಾಜ... ವಿನಯಕ್ಕೆ ಇನ್ನೊಂದು ಹೆಸರೇ ನಮ್ಮ ರಾಜಣ್ಣ... ಕನ್ನಡಕ್ಕೆ ಇನ್ನೊಂದು ಹೆಸರೇ ನಮ್ಮ ಅಣ್ಣಾವ್ರು... 💛❤

  • @swarkamal
    @swarkamal День назад

    Why is the picture in the thumbnail not of Pt. Raeev Taranath?

  • @jagdishautoglass2477
    @jagdishautoglass2477 День назад

    Gurugalige pranaamagalu

  • @satishkumars2303
    @satishkumars2303 2 дня назад

    ನಿಜ ಹೇಳ್ಲಾ ಗೆಳೆಯರೇ? ಪಕ್ಕದ ರಾಜ್ಯಗಳಲ್ಲಿ ದೊಡ್ಡ ದೊಡ್ಡ ಮೇರುನಟರ ಗಣಗಳೇ ಇವೆ. NTR,MGR, SG, ANR etc etc. ಇವರೆಲ್ಲರಿಗಿಂತ ಸಾವಿರ ಪಟ್ಟು ಮೇರು ಸ್ಥಾನದಲ್ಲಿ ಇರೋವ್ರು ಡಾ. ರಾಜಕುಮಾರ್. ಅದ್ಯಾವುದೇ ಮಾನದಂಡವಿರಲಿ, ಇವರೆಲ್ಲರಿಗಿಂತಲೂ ಶ್ರೇಷ್ಠ ನಟ, ವ್ಯಕ್ತಿ ನಮ್ಮ ಅಣ್ಣಾವ್ರು 🙏❤️ ಇಂಥವರನ್ನ ಕರ್ನಾಟಕ ಹೆತ್ತು ತೂಗಿ ಆಡಿಸಿ ಆರಾಧಿಸುವುದು ಕನ್ನಡಿಗರಾದ ನಮ್ಮ ಪಾಲಿನ ಅತೀ ಹೆಮ್ಮೆಯ ವಿಷಯವಾಗಿದೆ.

  • @user-fb9de3ke7m
    @user-fb9de3ke7m 3 дня назад

    ಭೂಮಿ ಸೂರ್ಯ ಚಂದ್ರ ಇರೋ ತನಕ ಅಣ್ಣಾವ್ರು ಗೆ ಅಣ್ಣಾವ್ರೇ ಸಾಟಿ ಜೈ ರಾಜಣ್ಣ

  • @user-ri2ib6ho7n
    @user-ri2ib6ho7n 3 дня назад

    ನನಗೆ ವಿದ್ಯಾ ದಾನ ಮಾಡಿದಂತ ಗುರುಗಳು ಜೀವನದಲ್ಲಿ ಶಿಸ್ತನ್ನು ಕಲಿಸಿದಂತಹ ಗುರುಗಳು

  • @lathim47
    @lathim47 3 дня назад

    Great we have his documentry atleast to kailasam❤❤❤

  • @mallikarjunambs7525
    @mallikarjunambs7525 4 дня назад

    Sir Nimma phone No Tilisiri

  • @mallikarjunambs7525
    @mallikarjunambs7525 4 дня назад

    Sir Nimma phone No Tilisiri

  • @shivakumarashivakumara9546
    @shivakumarashivakumara9546 5 дней назад

    ಕನ್ನಡವೇ ನಮ್ಮಮ್ಮ

  • @kanchanamuralidhar8531
    @kanchanamuralidhar8531 5 дней назад

    😂

  • @simransingh3895
    @simransingh3895 6 дней назад

    Great achievement, great inspiration for women... God bless you

  • @banadigan7511
    @banadigan7511 6 дней назад

    ನೀರಾವರಿ ಯೋಜನೆ.

  • @shashikalar2806
    @shashikalar2806 7 дней назад

    ಮೇಡಂ ನಾನು ನಿಮ್ಮ ಅಭಿಮಾನಿ ನಿಮ್ಮ ಇತ್ತೀಚಿನ ಪುಸ್ತಕ ಯಾವುದು ಪುಸ್ತಕ ಕೊಳ್ಳಲು ಹೋದಾಗ ಕೇಳ್ತಾನೆ ಇರ್ತೀನಿ ನಿಮ್ಮ ಫೋನ್ ನಂಬರ್ ಸಿಕ್ಕರೆ ಮಾತಾಡಲು ಅವಕಾಶ ಇದೆಯ?

  • @GajendraSingh-zl5fd
    @GajendraSingh-zl5fd 7 дней назад

    ಧನ್ಯವಾದಗಳು ಕರ್ನಾಟಕ

  • @hubliman4264
    @hubliman4264 8 дней назад

    ಹರಿಹರಪ್ರಿಯ ನಮ್ಮ ರಾಜ್ಯದ ಹೆಮ್ಮೆಯ ಕನ್ನಡಿಗ

  • @shivaisgret1336
    @shivaisgret1336 8 дней назад

    🙏🙏🙏🙏

  • @kotreshc197
    @kotreshc197 10 дней назад

    ಡಾ.ಸಿದ್ಧಲಿಂಗಯ್ಯನವರು 🙏🙏🙏

  • @FakkirappaS-to7zq
    @FakkirappaS-to7zq 10 дней назад

    💐💐👌🙏💐❤️

  • @sulochanas3643
    @sulochanas3643 11 дней назад

    🌹🙏🌺🙏🌷🙏

  • @anitham1381
    @anitham1381 11 дней назад

    🙏🙏🙏🙏🌺🌺🌺

  • @NaveenKumar-yw1pl
    @NaveenKumar-yw1pl 12 дней назад

    Video sari eila pambada to parvaru ondhe daivakke kattva jathi marre

  • @phalgungouda8405
    @phalgungouda8405 12 дней назад

    ತುಂಬಾ ಖುಷಿಯಾಯಿತು..

  • @devarajudevu6852
    @devarajudevu6852 12 дней назад

  • @nagarajukb6661
    @nagarajukb6661 12 дней назад

    Good job Hariharapriya sir

  • @nagarajus8760
    @nagarajus8760 12 дней назад

    Adyake jubba hakondidiri gurugale

  • @Divan000
    @Divan000 12 дней назад

    2:37, listening to real kannada, gaNati for census.

  • @Ramesh-pl7se
    @Ramesh-pl7se 13 дней назад

    Jai our culcher

  • @umab.1002
    @umab.1002 13 дней назад

    Great personality. ಮೃತ್ಯುಂಜಯ and ಚಿರಸ್ಮರಣೆ are great books

  • @thimmappapd6089
    @thimmappapd6089 15 дней назад

    ಪುಸ್ತಕ ಪ್ರಿಯರ ಸೂಪರ್ ಸ್ಟಾರ್.

  • @krithika.a4657
    @krithika.a4657 15 дней назад

    Heliddu ella okay. But alli education antha heli baruvaga degree colleges kalthavaru 7% mathra alla. Neevu sulya,puttur bandu survey maadi. Alli eshtu jana education cmplt aagi job madtha iddare antha gottagthade. Kevala karkala ,manchi side hodre education level ashte irbodu.bt puttur,sulya side bandu survey maadi

  • @prakashmagadum8323
    @prakashmagadum8323 16 дней назад

    Great Sir

  • @sangeethamusic2412
    @sangeethamusic2412 16 дней назад

    ❤❤❤❤

  • @NandakishoreMansoor
    @NandakishoreMansoor 17 дней назад

    Nimage yava vidhavagi dhanyavadagalanna helbeko artha agtilla... 🙏 Nanu Subhadramma Mansoor avara mommaga ... Nimage tumbu hrudayada dhanyavadagalu... 🙏🙏🙏

  • @ganaphegde7695
    @ganaphegde7695 18 дней назад

    Nice documentary..❤

  • @pavankattimani27
    @pavankattimani27 19 дней назад

    🙏🙏🙇🙇

  • @MohanPoojary-kh2df
    @MohanPoojary-kh2df 19 дней назад

    🙏

  • @satishkumars2303
    @satishkumars2303 20 дней назад

    He was best actor but he didn't continue as hero that is very sad..🙏❤️

  • @user-eb2jm5zj1o
    @user-eb2jm5zj1o 20 дней назад

    Super videos sir... Thank you... So much... Nice Editing with content

  • @Uttungashreni
    @Uttungashreni 21 день назад

    #Nijalingappa #Chitradurga #Karnataka #state #Mysore #cm #1902 #1956 #1962 #2000

  • @pallavikumarswamy2850
    @pallavikumarswamy2850 22 дня назад

    🙏🏻

  • @ChetanY-xl4tp
    @ChetanY-xl4tp 22 дня назад

    ಜೈ ರಾಜ್ ಅಪ್ಪಾಜಿ ಜೈ ರಸಿಕರ ರಾಜ ಜೈ

  • @ashraf414
    @ashraf414 22 дня назад

    ಎಂಥ ಮಹಾನ್ ವ್ಯಕ್ತಿ, ನಾವು ಅವರ ಪಾದಕ್ಕೂ ಸಮಾನರಲ್ಲ 🙏🙏

  • @vijaydashnavali6513
    @vijaydashnavali6513 22 дня назад

    "ರಾಗ ಋಷಿಗಳು".....!!!!💐💞🙏

  • @jaikumar3368
    @jaikumar3368 22 дня назад

    He is God ❤

  • @somum4051
    @somum4051 22 дня назад

    🙏🌹❤️

  • @tirumalabk6716
    @tirumalabk6716 23 дня назад

    ಚಿತ್ರದುರ್ಗದ ಹೆಮ್ಮೆ

  • @user-mc8ie8ou8y
    @user-mc8ie8ou8y 23 дня назад

    ❤❤❤❤

  • @prasathkannan2830
    @prasathkannan2830 24 дня назад

    Direction , screen play and bgm are nice

  • @NiranjanKumar-dt1np
    @NiranjanKumar-dt1np 25 дней назад

    ಜೈ...ಭೀಮ್....ಸರ್❤